ಕರ್ನಾಟಕ ಅನ್ನ ಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಹಣ ಜಮಾ ಆಗಿದಿಯ ಎಂದು ಸ್ಟೇಟಸ್ ತಿಳಿಯಲು ಹೀಗೆ ಮಾಡಿ

ಕರ್ನಾಟಕ ಅನ್ನ ಭಾಗ್ಯ ಯೋಜನೆಯ (Anna Bagya Scheme) 5 ಕೆಜಿ ಅಕ್ಕಿಯ ಹಣ ಜಮಾ ಆಗಿದಿಯಾ?, ಅದರ ಬಗ್ಗೆ ಚೆಕ್ ಹೀಗೆ ಮಾಡಬೇಕು. ಸಂಪೂರ್ಣ ಮಾಹಿತಿ ಮತ್ತು ಚೆಕ್ ಮಾಡಲು ಅನುಸರಿಸಬೇಕಾದ ವಿಧಾನವನ್ನು ಕೆಳಗೆ ನೀಡಲಾಗಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರವು ೫ ಗ್ಯಾರಂಟಿ ಯೋಜನೆಗಳನ್ನು ಬಿಡುಗಡೆ ಮಾಡಿದ್ದೂ. ಅದರಂತೆ ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆ ಈಗಾಗಲೇ ಚಾಲ್ತಿಯಲ್ಲಿ ಇದೆ. ಅನ್ನ ಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಹಣ ಜಮಾ ಆಗಿದಿಯ ಎಂದು ಸ್ಟೇಟಸ್ ತಿಳಿಯಲು ಕೆಳಗಿನ ವಿಧಾನವನ್ನು ಅನುಸರಿಸಿ.

Whatsapp Group Join
Telegram channel Join

ಅನ್ನ ಭಾಗ್ಯ ಯೋಜನೆಯ (Anna Bayga Yojane) ಸ್ಟೇಟಸ್ ಚೆಕ್ ಮಾಡುವ ವಿಧಾನ

  • ಮೊದಲು, ಅಧಿಕೃತ ವೆಬ್‌ಸೈಟ್ @ ahara.kar.nic.in/lpg ಗೆ ಭೇಟಿ ನೀಡಿ, ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ

  • ನಂತರ ಅಧಿಕೃತ ವೆಬ್‌ಸೈಟ್ನಲ್ಲಿ ನಿಮ್ಮ ಡಿವಿಷನ್ ಸೆಲೆಕ್ಟ್ ಮಾಡಿ
  • ನೇರ ನಗದು ವರ್ಗಾವಣೆಯ ಸ್ಥಿತಿ(DBT) ಒಪ್ಶನ್ ಸೆಲೆಕ್ಟ್ ಮಾಡಿ

  • ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ, ಅಲ್ಲಿ ನೀವು ವರ್ಷ, ತಿಂಗಳು, RC ನಂ ಮತ್ತು ಕ್ಯಾಪಿಟಿಕ್ ತುಂಬಿ. ಗೋ ಬಟನ್ ಬೆಲೆ ಕ್ಲಿಕ್ ಮಾಡಿ.
  ಶ್ರಮ ಶಕ್ತಿ ಯೋಜನೆ | ಕರ್ನಾಟಕದ ಎಲ್ಲ ಮಹಿಳೆಯರಿಗಾಗಿ ರೂ 25000/- ಸಬ್ಸಿಡಿ ಸಾಲ ಯೋಜನೆ ಬಿಡುಗಡೆ

ಕ್ಲಿಕ್ ಮಡಿದ ನಂತರ ನಿಮಗೆ ಸಂಪೂರ್ಣ ಕರ್ನಾಟಕ ಅನ್ನ ಭಾಗ್ಯ ಯೋಜನೆಯ ಸದಸ್ಯರ ಆಧಾರ ನಂಬರ್ (ಲಾಸ್ಟ ೪ ಡಿಜಿಟ್) ಮತ್ತ್ತು ಅಕ್ಕಿ ದೊರಕುವ ಪ್ರಮಾಣ ಮತ್ತು ನಿಮ್ಮ ಖಾತೆಗೆ ಜಮಾ ಆಗುವ ಮೊತ್ತ ಮಾಹಿತಿ ದೊರೆಯುತ್ತದೆ.

Whatsapp Group Join
Telegram channel Join

Leave a comment