ಮೈಸೂರು ಇಕೋರ್ಟ್ (ಮೈಸೂರು ಜಿಲ್ಲಾ ನ್ಯಾಯಾಲಯ)ಯಿಂದ 10 ನೇ, ಪಿಯುಸಿ, ಡಿಪ್ಲೊಮಾ ಮುಗಿಸಿದವರಿಗೆ ಉತ್ತಮ ಅವಕಾಶ | Mysore eCourt (Mysore District Court) Recruitment Notification
ಮೈಸೂರು ಇಕೋರ್ಟ್ (ಮೈಸೂರು ಜಿಲ್ಲಾ ನ್ಯಾಯಾಲಯ) ನಲ್ಲಿ ಖಾಲಿ ಇರುವ 59 ಪ್ಯೂನ್, ಸ್ಟೆನೋಗ್ರಾಫರ್, ಟೈಪಿಸ್ಟ್ ಹುದ್ದೆಗಳ ಭರ್ತಿಗೆ ( Mysore eCourt Recruitment Notification) ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ವಿವರ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ವಯೋಮಾನ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ … Read more