ಇನ್ನ ಮುಂದೆ ವಾಟ್ಸಪ್ಪ್ ಮೂಲಕ ಗೃಹಲಕ್ಷಿ ಸ್ಕೀಮ್ ಗೆ ಅರ್ಜಿ ಸಲ್ಲಿಸಬಹುದು

ಕರ್ನಾಟಕ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ ಮಾಸಿಕ ರೂ.೨೦೦೦ ನೀಡಲಾಗಿತ್ತಿದ್ದು. ಈಗಾಗಲೇ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ಸರ್ವೆರ್ ಪ್ರಾಬ್ಲಮ್ ನಿಂದ ಇನ್ನ ಅರ್ಜಿ ಸಲ್ಲಿಕ್ಕೆ ಪೂರ್ಣಗೊಂಡಿಲ್ಲ.

ಈಗಾಗಲೇ ಸರ್ವರ್ ಪ್ರಾಬ್ಲಮ್ ನಿಂದ ಸಾಕಷ್ಟು ಮಹಿಳೆಯರು ಇನ್ನ ಅರ್ಜಿ ಸಲ್ಲಿಸಿಲ್ಲ. ಈಗಾಗಲೇ ಕರ್ನಾಟಕ ಸರ್ಕಾರವು ಅರ್ಜಿ ಸಲ್ಲಿಕೆಗೆ ಇದ್ದ ಹಲವು ನಿರ್ಬಂಧನೆಗಳನ್ನೂ ಸಡಿಲಗೊಳ್ಳಿಸಿದ್ದು. ಇನ್ನ ಮುಂದೆ ವಾಟ್ಸಪ್ಪ್ ಮೂಲಕ ಗೃಹಲಕ್ಷಿ ಸ್ಕೀಮ್ ಗೆ ಅರ್ಜಿ ಸಲ್ಲಿಸಬಹುದು.

ವಾಟ್ಸಪ್ಪ್ ಅರ್ಜಿ ಸಲ್ಲಿಸುವ ವಿಧಾನ

ಕರ್ನಾಟಕ ಸರ್ಕಾರವು ಒದಗಿಸಿದ ವಾಟ್ಸಪ್ಪ್ ನಂಬರ್ ಮೂಲಕ ಕರ್ನಾಟಕ ಗೃಹಲಕ್ಷ್ಮಿ ಸ್ಕೀಮ್ ಗೆ ಅರ್ಜಿ ಸಲ್ಲಿಸಬಹುದು. ವಾಟ್ಸಪ್ಪ್ ನಂಬರ್ +91 81475 00500 ಅರ್ಜಿ ಸಲ್ಲಿಕೆದಾರರು ತಮ್ಮ ಮಾಹಿತಿಯನ್ನು ಕಳುಹಿಸಿ ಅರ್ಜಿ ಸಲ್ಲಿಸಬಹುದು.

  ಗೃಹಲಕ್ಷ್ಮಿ EKYC ಸರ್ವಿಸ್ ಇಂದಿನಿಂದ ಪ್ರಾರಂಭ

Leave a comment