ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇಂದ ಉತ್ತಮ ಅವಕಾಶ
BE/ B.Tech, ಸ್ನಾತಕೋತ್ತರ ಪದವಿಯನ್ನು ಪಡೆದವರಿಗೆ ಹುದ್ದೆಗಳಿಗೆ ಅವಕಾಶ
ಹುದ್ದೆಗಳ ಹೆಸರು
: ವಿಜ್ಞಾನಿ- ಬಿ
ಒಟ್ಟು ಹುದ್ದೆಗಳ ಸಂಖ್ಯೆ : 14
ಕರ್ತವ್ಯ ಸ್ಥಳ
: ಭಾರತದಾದ್ಯಂತ
ಶೈಕ್ಷಣಿಕ ಅರ್ಹತೆ
– ವಿಶ್ವವಿದ್ಯಾಲಯದಿಂದ BE/ B.Tech, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು
ಆಯ್ಕೆ ಪ್ರಕ್ರಿಯೆ
– – ಸಂದರ್ಶನ
ಅಭ್ಯರ್ಥಿಯು ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು.
ಪ್ರಮುಖ ದಿನಾಂಕಗಳು
– ಪ್ರಾರಂಭ ದಿನಾಂಕ – 20 ಏಪ್ರಿಲ್2023 –ಕೊನೆಯ ದಿನಾಂಕ – 12 ಮೇ 2023
– ಅಧಿಕೃತ ವೆಬ್‌ಸೈಟ್ – bis.gov.in