ಮೈಸೂರು ಇಕೋರ್ಟ್ (ಮೈಸೂರು ಜಿಲ್ಲಾ ನ್ಯಾಯಾಲಯ)ಯಿಂದ 10 ನೇ, ಪಿಯುಸಿ, ಡಿಪ್ಲೊಮಾ ಮುಗಿಸಿದವರಿಗೆ ಉತ್ತಮ ಅವಕಾಶ

ಹುದ್ದೆಗಳ ಹೆಸರು : ಪ್ಯೂನ್, ಸ್ಟೆನೋಗ್ರಾಫರ್, ಟೈಪಿಸ್ಟ್

ಒಟ್ಟು ಹುದ್ದೆಗಳ ಸಂಖ್ಯೆ : 59

ಶೈಕ್ಷಣಿಕ ಅರ್ಹತೆ   10th, ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್

ವಯೋಮಿತಿ  ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ   ಮೆರಿಟ್ ಪಟ್ಟಿ ಟೈಪಿಂಗ್ ಪರೀಕ್ಷೆ ಸಂದರ್ಶನ

ಪ್ರಮುಖ ದಿನಾಂಕಗಳು   ಸಲ್ಲಿಸಲು ಪ್ರಾರಂಭ ದಿನಾಂಕ – 05 ಜೂನ್ 2023 ಕೊನೆಯ ದಿನಾಂಕ – 04 ಜುಲೈ 2023

ಕರ್ತವ್ಯ ಸ್ಥಳ : ಮೈಸೂರು – ಕರ್ನಾಟಕ

Mysore eCourt (Mysore District Court) Recruitment Notification