ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯಿಂದ ಯಂಗ್ ಫೆಲೋ ಹುದ್ದೆಗಳಿಗೆ 141 ಅರ್ಜಿ

ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ

ಹುದ್ದೆಗಳ ಹೆಸರು : ಯಂಗ್ ಫೆಲೋ ಒಟ್ಟು ಹುದ್ದೆಗಳ ಸಂಖ್ಯೆ : 141

ಕರ್ತವ್ಯ ಸ್ಥಳ : ಭಾರತದಾದ್ಯಂತ

ಶೈಕ್ಷಣಿಕ ಅರ್ಹತೆ   ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ/ ಸ್ನಾತಕೋತ್ತರ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು

ವಯೋಮಿತಿ  ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ  ಲಿಖಿತ ಪರೀಕ್ಷೆ ಸಂದರ್ಶನ

ಪ್ರಮುಖ ದಿನಾಂಕಗಳು   ಪ್ರಾರಂಭ ದಿನಾಂಕ – 26 ಏಪ್ರಿಲ್2023  ಕೊನೆಯ ದಿನಾಂಕ – 08 ಮೇ 2023

ಅರ್ಜಿ ಸಲ್ಲಿಸಲು